ನಮ್ಮೀ ಶಾಲಾ ತರಗತಿ ಪಿ.ಟಿ.ಎ ಸಭೆಯು ದಿನಾಂಕ 25-09-2014 ರಂದು ಜರಗಿತು.ಎಲ್ಲಾ ತರಗತಿಗಳಲ್ಲೂ ಕಾಲು
ವಾರ್ಷಿಕ ಪರೀಕ್ಷೆಯ ವಿಶ್ಲೇಷಣೆ ನಡೆಯಿತು.ಹಾಗೂ ಮಕ್ಕಳ ಸಮ್ಮುಖದಲ್ಲೇ ತರಗತಿ ಅಧ್ಯಾಪಕರು ಹೆತ್ತವರೊಂದಿಗೆ ವಿಚಾರವಿನಿಮಯ ನಡೆಸಿದರು. ಓದುವಿಕೆಯನ್ನು ಫಲಪ್ರದಗೊಳಿಸಲು ಪ್ರತಿದಿನ ಒಂದು ಗಂಟೆಯಾದರೂ ಮನೆಯಲ್ಲಿ ಓದುವ ಹವ್ಯಾಸ ಮಾಡಬೇಕೆಂದು ತಿಳಿಸಲಾಯಿತು.
No comments:
Post a Comment
NIMMA