ಅಂದು ಬೆಳಗ್ಗೆ ಮಕ್ಕಳ ಕೈಯಿಂದ ಗುಲಾಬಿ ಹೂ ಸ್ವೀಕರಿಸಿದಾಗ ನನ್ನ ಮನದಲ್ಲಿ ಎಲ್ಲೋ ಒಂದು ತರ ಖುಷಿ...ನಮ್ಮ ಮಕ್ಕಳು ನಮ್ಮಲ್ಲಿ ಇಟ್ಟಿರುವ ಪ್ರೀತಿಯಲ್ಲವೇ ಈ ಕಾಣಿಕೆಯಲ್ಲಿರುವುದು..ಗುಲಾಬಿಯಾಗಲಿ...ಒಂದು ಗ್ರೀಟಿಂಗ್ ಕಾರ್ಡ್ ಆಗಲಿ....ನಿಜಕ್ಕೂ ಆ ಎಳೆ ಮನಸ್ಸುಗಳಿಗೆ ಅದು ದೊಡ್ಡ ಕಾರ್ಯವೇ ಸರಿ...ಅವರು ಕೊಟ್ಟ ಯಾವ ಕಾಣಿಕೆಯಾಗಲಿ ಅದು ನಮಗೂ ಅಚ್ಚು ಮೆಚ್ಚೆ,,,,ಅಂದು ನಮ್ಮ ದಿನ....ಶಿಕ್ಷಕರ ದಿನ...
ಎಂದಿನಂತೆ ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಅವರು ಅಸಂಬ್ಲಿಯಲ್ಲಿ ಶಿಕ್ಷಕರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶಿಕ್ಷಕರ ದಿನದ ಸಂದೇಶದ ನೇರಪ್ರಸಾರವನ್ನು ದೂರದರ್ಶನದ ಮೂಲಕ ಮಕ್ಕಳಿಗೆ ವೀಕ್ಷಿಸಲು ಅವಕಾಶವನ್ನು ಒದಗಿಸಲಾಯಿತು

No comments:
Post a Comment
NIMMA