Saturday 1 November 2014


 ಕುಂಬಳೆ ಸಬ್ ಜಿಲ್ಲೆಯಲ್ಲಿ ಉತ್ತಮ ಶಾಲಾ ಬ್ಲಾಗ್ ನ್ನು ಆಯ್ಕೆಮಾಡಲಾಯಿತು,ಇದರಲ್ಲಿ ನಮ್ಮ ಶಾಲಾ ಬ್ಲಾಗ್  3 ನೇ ಸ್ಥಾನವನ್ನು ಪಡೆದಿರುವ ಹೆಮ್ಮೆಯ ವಿಚಾರವನ್ನು ನಿಮಗೆಲ್ಲರಿಗೂ ತಿಳಿಸುತ್ತಿದ್ದೇನೆ.ಈ ಬಹುಮಾನವು ಮುಂದೆ ಕೂಡ ಉತ್ತಮ ರೀತಿಯಲ್ಲಿ ಮುಂದುವರಿಸಲು ಒಂದು ಪ್ರೇರೇಪಣೆಯಾಗಿರುವುದು.ನಮ್ಮ ಬ್ಲಾಗ್ ಉತ್ತಮ ಮಟ್ಟಕ್ಕೆ ತಲುಪಬೇಕಾದರೆ ನಿಮ್ಮೆಲ್ಲರ ಸಹಕಾರ ನಮಗೆ ಬೇಕು.ಬ್ಲಾಗಿನ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.ಜೊತೆಗೆ ಶಾಲೆಯ ಯಶಸ್ಸಿಗೆ ಕೈ ಜೋಡಿಸಿ....
                                                                  ಧನ್ಯವಾದಗಳು
                                                                  ಮುಖ್ಯೋಪಾಧ್ಯಾಯಿನಿ ಹಾಗೂಅಧ್ಯಾಪಕ ವೃಂದ

1 comment:

  1. ಬಹುಮಾನ ದೊರೆತೊಡನೆ ಬ್ಲಾಗಿನಲ್ಲಿ ಹೊಸ ವಿಚಾರಗಳು ಕಾಣಿಸುತ್ತಿಲ್ಲವೇಕೆ? ಚಟುವಟಿಕೆಗಳನ್ನು ನಿಲ್ಲಿಸಿದಿರಾ?

    ReplyDelete

NIMMA