S.Visitors







ದಿನಾಂಕ 25-6-2014 ರಂದು ಶಾಲಾ ಬಸನ್ನು ಉದ್ಘಾಟನೆ ಮಾಡಲು ಶ್ರೀ ಅರವಿಂದ ಅಲೆವೂರಾಯ(S.S- A.E.O Office) ಅವರು ಶಾಲೆಗೆ ಭೇಟಿಯಿತ್ತರು. ಮತ್ತು ವಾಚನ ದಿನದ ಅಂಗವಾಗಿ ಅತಿಥಿಗಳಾಗಿ ಶ್ರೀ ಸುಬ್ರಹ್ಮಣ್ಯ  (retd. ಮುಖ್ಯೋಪಾಧ್ಯಾಯರು GJBS Kumbdaje) ಮತ್ತು ಶ್ರೀ ಸೀತಾರಾಮ ಕುಂಜತ್ತಾಯ (  retd ಮುಖ್ಯೋಪಾಧ್ಯಾಯರು A LPS Paniye )   ಅವರು  ಆಗಮಿಸಿದ್ದರು

No comments:

Post a Comment

NIMMA