ಕುಮಾರಿ ಪ್ರಿಯಾಂಕ,ಕುಮಾರಿ ಅಪೂರ್ವ ,ಕುಮಾರಿ ನವ್ಯ ಇವರು ಸ್ವಾತಂತ್ರ್ಯ ದ ಕುರಿತು ಭಾಷಣ ಮಾಡಿದರು |
ನಮ್ಮ ಶಾಲಾ ವಿದ್ಯಾರ್ಥಿನಿಯ ಹಸ್ತದಿಂದ.......
ಗಿಳಿ
ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
ಮಾವಿನಮರದಿಂದ
ಇಳಿಯೆನು ಇಳಿಯೆನು ನಾ ಕೆಳಗಿಳಿಯೆನು
ಮಾವಿನಮರದಿಂದ
ತಿಂಡಿಯ ಕೊಡುವೆ ತಿನಸನು ಕೊಡುವೆ
ಬಾ ಗಿಳಿ ಹತ್ತಿರಕೆ
ಬಾರೆನು ನಾನು ಬಾರೆನು ನಾನು
ಬಂಧಿಸುವೆ ನೀ ನನಗೆ
ಬಂಧಿಸಲಾರೆ ಬಂಧಿಸಲಾರೆ
ಸ್ವತಂತ್ರವಾಗಿರು ನೀ ಗಿಣಿಯೇ
ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
ಮಾವಿನಮರದಿಂದ
ನವ್ಯ ಕೆ
IV ನೇ ತರಗತಿ
No comments:
Post a Comment
NIMMA